ಏಪ್ರಿಲ್ ೧೯ - ಏಪ್ರಿಲ್ ತಿಂಗಳ ಹತ್ತೊಂಬತ್ತನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೯ನೇ ದಿನ (ಅಧಿಕ ವರ್ಷದಲ್ಲಿ ೧೧೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೬ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೭೭೦ - ಕ್ಯಾಪ್ಟನ್ ಜೇಮ್ಸ್ ಕುಕ್ ಆಸ್ಟ್ರೇಲಿಯವನ್ನು ಕಂಡು ಹಿಡಿದರು. ೧೮೧೦ - ವೆನೆಜುವೆಲ ಸ್ವದೇಶಿ ಸರ್ಕಾರವನ್ನು ಪಡೆದು ಕೊಂಡಿತು. ೧೯೭೫ - ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ. == ಜನನ == ೧೯೩೩ - ಡಿಕ್ಕಿ ಬರ್ಡ್, ಇಂಗ್ಲಿಷ್ ಕ್ರಿಕೆಟ್ ಅಂಪೈರ್ ೧೯೫೭ - ಮುಕೇಶ್ ಅಂಬಾನಿ, ಭಾರತದ ಉದ್ಯಮಿ ೧೯೬೮ - ಅರ್ಶದ್ ವಾರ್ಸಿ, ಬಾಲಿವುಡ್ ನಟ ೧೯೭೫ - ಜೇಸನ್ ಗಿಲೆಸ್ಪಿ, ಆಸ್ಟ್ರೇಲಿಯದ ಕ್ರಿಕೆಟಿಗ ೧೯೮೭ - ಮರಿಯ ಶಾರಪೋವ, ಟೆನ್ನಿಸ್ ಆಟಗಾರ್ತಿ == ನಿಧನ == ೧೮೮೨ - ಚಾರ್ಲ್ಸ್ ಡಾರ್ವಿನ್ == ಹಬ್ಬಗಳು/ಆಚರಣೆಗಳು == ಬೈಸಿಕಲ್ ದಿನ ಸ್ವಾತಂತ್ರ್ಯ ಘೋಷಣೆಯ ದಿನ (ವೆನೆಜುವೆಲ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ